Swetha Changappa

Swetha Changappa Instagram – ಅಪರ್ಣಾ ಅಕ್ಕ RIP 💔💔💔💔💔💔💔

ಬಹುಶಃ ನಿಮ್ಮನ್ನ ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಅಕ್ಕ ಅಂತ ಕರೆದಿಲ್ಲ💔😖

ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ…
ಪ್ರತಿಯೊಂದು ನೆನಪು ನನ್ನ ಕೊನೆಯ ಉಸಿರಿನ ವರೆಗೂ ಶಾಶ್ವತವಾಗಿ ನನ್ನ ಜೊತೆ ಇರುತ್ತೆ.

ತುಂಬಾ ಬೇಗ ಹೊರಟ್ ಬಿಟ್ರಿ..😖
ಹೋಗಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ.🙏🏻🙏🏻🙏🏻 | Posted on 12/Jul/2024 00:19:23

Swetha Changappa
Swetha Changappa

Check out the latest gallery of Swetha Changappa