Pruthvi Ambaar Instagram – ಸಹೋದರ Devraj Poojary ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ಕರಾವಳಿಯ ಮೀನುಗಾರರ ಬದುಕಿನ ಕುರಿತಾದ ಕಥಾಹಂದರವನ್ನು ಹೊಂದಿರುವ ಸಿನಿಮಾ #ಮತ್ಸ್ಯಗಂಧ ನಿನ್ನೆ ಬಿಡುಗಡೆಗೊಂಡಿದೆ. ಈ ಚಿತ್ರವು ಶತದಿನೋತ್ಸವ ಆಚರಿಸಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ. ಚಿತ್ರತಂಡಕ್ಕೂ ಹಾರ್ದಿಕ ಶುಭ ಹಾರೈಸುತ್ತೇನೆ.
Directed by brother Devraj Poojary and starring Prithvi Ambar, the movie #Matsyagandha released yesterday and the story revolves around the lives of coastal fishermen. I sincerely wish the movie and crew all the very best and pray the film celebrates 100 days.
#matsyagandhateaser | Posted on 24/Feb/2024 14:39:35



