Aditi Prabhudeva

Aditi Prabhudeva Instagram – ಪ್ರೀತಿಯ ಯಶು,
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು😘
ನೀವೊಬ್ಬ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವದವರು.. ಮೌನಕ್ಕೂ ಅರ್ಥವಿದೆ ಎಂದು ತಿಳಿಸಿಕೊಟ್ಟ ಪ್ರೀತಿಯ ಗೆಳೆಯ ನೀವು..
ನನ್ನ ಬದುಕಿನ ಶಕ್ತಿ ನೀವು..
ಆ ದೇವರು ಪ್ರಪಂಚದ ಎಲ್ಲಾ ಸುಖವನ್ನು ,ನೆಮ್ಮದಿಯನ್ನು ನಿಮಗೆ ನೀಡಲಿ ಕಂದ..
ಹಾಗೆಯೇ ನಾವಿಬ್ರೂ ಯಾವಾಗ್ಲೂ ಹೀಗೆ ಒಟ್ಟಿಗೆ , ಕಷ್ಟ ಸುಖಗಳಲ್ಲಿ ಒಂದಾಗಿ, ಜೊತೆಯಾಗಿ ಬೆಳೆದು ಸಾಧನೆ ,ನೆಮ್ಮದಿಯತ್ತ ಹೆಜ್ಜೆ ಹಾಕೋಣ.
ನಿಮಗೆ ನೆನಪಿದೆಯಾ ..ಕಳೆದ ವರ್ಷ ಇದೇ ದಿವಸ ನೀವು ತಂದೆಯಾಗುವ ಸುದ್ದಿಯನ್ನು ನೀಡಿದೆ. ಈ ವರ್ಷ ನಾವು ಇಬ್ಬರಲ್ಲ ಮೂವರು 👩‍❤️‍👨👉🏻👨‍👩‍👧 ಈ ವರ್ಷದ ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಮಗಳೇ ನಾನು ನಿಮಗೆ ನೀಡಿರುವ ಮುದ್ದಾದ ಉಡುಗೊರೆ.. ಏನಂತೀರಾ??🥰😍
Thanks for everything my love..
HAPPY BIRTHDAY 🎂💖✨️
@yashas.patla | Posted on 05/Aug/2024 11:57:39

Aditi Prabhudeva
Aditi Prabhudeva

Check out the latest gallery of Aditi Prabhudeva