Chaitra Achar Instagram – ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ 2ನೇ ಆವೃತ್ತಿಯು ಜೂ.28ರಂದು ಅದ್ಧೂರಿಯಾಗಿ ನಡೆಯಲಿದೆ. “ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ”ವು ಕರ್ನಾಟಕದ ಸಮೃದ್ಧ ಸಿನಿಮಾ ಪರಂಪರೆಯನ್ನು ವೈಭವದಿಂದ ಅಲಂಕರಿಸುತ್ತಿದೆ.
ಯಾವ ವಿಭಾಗಗಳಲ್ಲಿ ಯಾರೆಲ್ಲ ನಾಮನಿರ್ದೇಶನಗೊಂಡಿದ್ದಾರೆ ಎಂದು ತಿಳಿಯಲು https://bit.ly/prajavanicinesammanS2 (ಕ್ಲಿಕ್ ಮಾಡಲು Link In Bio ನೋಡಿ) ಲಾಗ್ ಇನ್ ಆಗಿರಿ.
#PVCS2024 #prajavani #sandalwood #kannadacineawards #sandalwoodaward | Posted on 19/Jun/2024 14:35:46



