One jersey and crores together emotions ♥️ All the best champions.. ♥️ #indiainolympics 2024.. 😊 ನಾನು ಹೆಮ್ಮೆಯ ಭಾರತೀಯಳು ♥️ • • #kruttikaravindra #india #instagram #sport #instagood #likeforlikes #olympics #parisolympics #life #proud #me #happy #beauty #viral #reels

“Bhoomige Bandha Bhagavantha “ ಗಿರಿಜಾ ಪಾತ್ರ ನನಗೆ ಸಿಕ್ಕಿರೋದು ನನ್ನ ಪುಣ್ಯ. ಯಾವಾಗ್ಲೂ ಹೇಳ್ತಿರ್ತೀನಿ ಭೂಮಿಗೆ ಬಂದ ಭಗವಂತ ನನ್ನ ಜೀವನದ ಅತ್ಯಮೂಲ್ಯ ಧಾರಾವಾಹಿ.. ಗಿರಿ ಕೃತ್ತಿಕಾ ನ ಬದುಕ್ಸಿದಾಳೆ ತುಂಬಾ ಸಲ. ಶುರು ಆದಾಗ ಈ ಪಾತ್ರ ನಿಭಾಯಿಸ್ತೀನಾ ಅನ್ನಿಸಿದ್ದು ಸುಳ್ಳಲ್ಲ. ಈಗ ಗಿರಿ ನನ್ನ ಜೀವನದ ಒಂದು ಭಾಗ. ಕೊನೆ ಉಸಿರಿನ ವರೆಗೂ ಅವಳ ಅಂಶವನ್ನ ನನ್ನಲ್ಲಿ ಉಳಿಸಿಕೊಳ್ತೀನಿ. 354 ಎಪಿಸೋಡ್ ಗಳನ್ನ ಪೂರ್ತಿ ಮಾಡಿ ಭಗವಂತನನ್ನ ಕಳಿಸಿಕೊಟ್ಟಿದೀವಿ. ಭಗವಂತ ನಿಮ್ಮೊಳಗೇ ಇದ್ದಾನೆ ಅನ್ನೋ ಸಂದೇಶದೊಂದಿಗೆ ಸೀರಿಯಲ್ ಮುಕ್ತಾಯವಾಗಿದೆ. ಈ ಸೀರಿಯಲ್ ನಲ್ಲಿ ನಟಿಸಿರೋ ಪ್ರತೀ ಸೀನ್ ನನ್ನ ನಿಜ ಜೀವನಕ್ಕೆ ತುಂಬಾ ಹತ್ತಿರವಾಗಿತ್ತು. ಖಂಡಿತವಾಗಲೂ ಗಿರಿ ಆಗಿರೋದನ್ನ ನಾನು ಮಿಸ್ ಮಾಡ್ಕೋತೀನಿ. thanks everyone for making my life more beautiful ♥️ Thanks everyone..♥️♥️ Will upload the Part 2 of this video soon 🙂 • • #kruttikaravindra #india #reels #reelsinstagram #instagood #instagram #fashion #kannada #kannadamusically #karnataka #serial #zeekannada #love #viral #trendingreels #trending #reelitfeelit #happy #me #memories
ಇಷ್ಟು ದಿನ ನಮ್ಮೆಲ್ಲರನ್ನು ರಂಜಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು. #BBB #ThankYouBhoomigeBandaBhagavantha #ZEE5 #ZEE5Kannada