Kushee Ravi Instagram – ಎಲ್ಲಾ ಸ್ನೇಹಿತರಿಗೆ ನಮಸ್ಕಾರಗಳು,
ನಮ್ಮ ಸಂಸ್ಥೆ ಹೆಮ್ಮೆಯಿಂದ ನಿರ್ಮಾಣ ಮಾಡಿರುವ ಶ್ರೀಕಾಂತ ಹುಣಸೂರು ನಿರ್ದೇಶಿಸಿರುವ ಶ್ರೀ ಪ್ರಣಂ ದೇವರಾಜ್ , ಖುಷಿ ರವಿ , ರಂಗಾಯಣ ರಘು ಮತ್ತು ಇತರರು ನಟಿಸಿರುವ ” ಸನ್ ಆಫ್ ಮುತ್ತಣ್ಣ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ತಿಳಿಸಲು ಹರ್ಷಿಸುತೇವೆ.
ದಿನಾಂಕ “08/07/2024” ರಂದು “ಶ್ರೀ ಬಂಡಿ ಮಹಾಕಾಳಿ ದೇವಸ್ಥಾನ” ದಲ್ಲಿ ಚಿತ್ರದ ಕುಂಬಳಕಾಯಿ ಪೂಜೆ ನೆಡೆದಿದ್ದು.
ನಮ್ಮ ಚಿತ್ರಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಿನಿಮಾ ಪೂರ್ಣಗೊಳಿಸಲು ಕಾರಣರಾದ ತಮ್ಮಗೆ ಮತ್ತು ಎಲ್ಲಾ ಮಧ್ಯಮ ಮಿತ್ರರಿಗೆ ಧನ್ಯವಾದಗಳು.
@pranamdevaraj @thisis_srk @iamkusheeraviofficial @arunbv.89 @skatingkrishna @akashm809 @sonofmuthanna | Posted on 10/Jul/2024 17:07:48



