Anu Prabhakar

Anu Prabhakar Instagram – #NamtalkiesRating 【 3.25/5 】

ವಿಭಿನ್ನವಾದಂತಹ ಹಾರರ್ ಫ್ಯಾಂಟಸಿ ಕಥೆಯನ್ನ ತೆರೆಮೇಲೆ ತಂದಂತಹ ಹಗ್ಗ ನೋಡುಗರನ್ನ ಕೊಂಚ ಮಟ್ಟಿಗೆ ಬಿಗಿಯಾಗಿ ಹಿಡಿದಿತ್ತು! ತಮ್ಮ ವಿಚಾರಗಳನ್ನ ಜನರಿಗೆ ತಲುಪಿಸುವಲ್ಲಿ ನಿರ್ದೇಶಕರು ಅಲ್ಲಲ್ಲಿ ಕೊಂಚ ಎಡವಿದರು ಎಂದು ಅನಿಸಿದರೂ ಕೂಡ, ಸಂಪೂರ್ಣವಾಗಿ ಹಗ್ಗ ಒಂದೊಳ್ಳೆ ಅನುಭವ ನೀಡುತ್ತದೆ. ಈ ಸಿನಿಮಾದ ಮುಖ್ಯ ಶಕ್ತಿ ಅನು ಪ್ರಭಾಕರ್! ಅವರ ಪಾತ್ರ ಹಾಗು ನಟನೆ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಮೊದಲ ಬಾರಿಗೆ ನಾಯಕನಾಗಿರುವ ವೇಣು ಅವರು ಕೊಂಚ ಉತ್ತಮವಾಗಬಹುದಿತ್ತು ಎನಿಸಿದರೂ, ಜೊತೆಯಲ್ಲಿದ್ದ ಹರ್ಷಿಕಾ ಪೂಣಚ್ಚ, ಭವಾನಿ ಪ್ರಕಾಶ್, ತಬಲಾ ನಾಣಿ ಹಾಗು ಇತರರ ನಟನೆ ಮನಗೆದ್ದಿತ್ತು. ಹಿನ್ನೆಲೆ ಸಂಗೀತ ಸಿನಿಮಾಗೆ ಇನ್ನಷ್ಟು ಪುಷ್ಟಿ ಕೊಟ್ಟರೆ, ಯಾವುದೇ ಕೊರತೆ ಇಲ್ಲದ ನಿರ್ಮಾಣ ಸಿನಿಮಾದ ಬಲ. ಒಟ್ಟಿನಲ್ಲಿ ಒಂದಷ್ಟು ಕೊರತೆಗಳನ್ನ ಅರಗಿಸಿಕೊಂಡು ನೋಡಬಹುದಾದಂತಹ ಒಂದೊಳ್ಳೆ ಸಿನಿಮಾ ಹಗ್ಗ!

#Namtalkies #hagga

@anu.p.mukherjee
@harshikapoonachaofficial
@nimma_venu @filmmaker_dayal_padmanabhan
@priya_s_hegde
@tabalanaani_official
@bhavani_prakash_official8
@murgod_sanju_basayya_uk_pk
@man_u_dreams
@mathewsmanuofficial
@raj_bharadwaj1981
@avi.mech06
@different.danny
@vikrammorstunts
@mohanbajarangi
@nagesh_bridal_makeover_
@hagga_themovie
@n_m_vishwa
@ashwin_ramesh__ | Posted on 20/Sep/2024 16:36:10

Anu Prabhakar
Anu Prabhakar

Check out the latest gallery of Anu Prabhakar