Sumalatha

Sumalatha Instagram – ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.

ವಿಘ್ನ ನಿವಾರಕ ವಿನಾಯಕನ ಕೃಪೆ ಎಲ್ಲರ ಮೇಲೆ ಸದಾ ಇರಲಿ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ, ಸುಖ-ಸಮೃದ್ಧಿ, ಶಾಂತಿ ಹಾಗೂ ಸಂತೋಷ ನೆಲೆಸಲಿ ಎಂದು ಶುಭ ಹಾರೈಸುತ್ತೇನೆ.
Wishing all of you a very happy Ganesha Chaturthi , May you stay blessed & all your obstacles & difficulties be removed on this auspicious day

#GaneshaChaturthi #ಗಣೇಶಚತುರ್ಥಿ | Posted on 07/Sep/2024 11:47:58

Sumalatha
Sumalatha

Check out the latest gallery of Sumalatha 61