Sumalatha

Sumalatha Instagram – ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಜಗನ್ಮಾತೆ ಸರ್ವಮಂಗಳೆ ಸ್ವರ್ಣ ಗೌರಿ ಹಾಗೂ ವಿಘ್ನ ನಿವಾರಕ ವಿನಾಯಕನು ನಮ್ಮೆಲ್ಲರ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಿ ಸುಖ – ಶಾಂತಿ
ಆರೋಗ್ಯ – ನೆಮ್ಮದಿ, ಸಿರಿ – ಸಂಪತ್ತುಗಳನ್ನು ಕರುಣಿಸಲಿ. ನಾಡು ಸಮೃದ್ಧವಾಗಲಿ ಎಂದು ಶುಭ ಹಾರೈಸುತ್ತೇನೆ.

#GouriGanesha #SwarnaGauri #GauriGaneshaHabba | Posted on 06/Sep/2024 13:17:20

Sumalatha
Sumalatha

Check out the latest gallery of Sumalatha 61