Swetha Changappa

Swetha Changappa Instagram – ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಆ ವಿಘ್ನ ವಿನಾಶಕ, ಎಲ್ಲರಿಗೂ , ಎಲ್ಲಾ ಕಷ್ಟಗಳನ್ನ ಮೆಟ್ಟಿ ನಿಲ್ಲುವ ಶಕ್ತಿಯನ್ನ ಕೊಡಲಿ ಎಂದು ಪ್ರಾರ್ಥಿಸಿ ಕೊಳ್ಳುತ್ತೇನೆ.🙏🏻❤️
ನಿಮಗೂ ಹಾಗು ನಿಮ್ಮ ಕುಟುಂಬಕ್ಕೆ ಒಳ್ಳೆಯ ಆರೋಗ್ಯ, ಐಶ್ವರ್ಯ, ಸುಖ ,ಶಾಂತಿ, ನೆಮ್ಮದಿ ಕರುಣಿಸಲಿ🙏🏻❤️

Happy Gowri Ganesha❤️🙏🏻 | Posted on 07/Sep/2024 11:42:13

Swetha Changappa

Check out the latest gallery of Swetha Changappa