Swetha Changappa Instagram – ನಗು ನಗು. ನಾವು ನಗುವನ್ನ ಹಂಚೋಣ…
ಜೀವನದಲ್ಲಿ ಯಾವುದು ಶಾಶ್ವತ ಅಲ್ಲ.
ಹಾಗಿದ್ದಾಗ ದ್ವೇಷ ಅಸೂಯೆ ಯಾಕೆ.
ನಗುವನ್ನ ಪ್ರೀತಿಯನ್ನ ಹಂಚಿ ಬದುಕಿ ಬಾಳೋಣ ❤️🧿
Love u all❤️
Makeup:- @keerthiram28
My sweetest santa 🧑🏻🎄
Outfit:- @beautyfibychai very different and stylish.my kind ❤️ loved it….
Hairstyle:- @hairstyle_by_shashi❤️
Co ordination:- @kxsahanaa
Assistant:- @vinoda__890 | Posted on 26/Aug/2024 09:52:51



