Aditi Prabhudeva Instagram – ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️
ಹಾಗೂ ನಿಮ್ಮ ಮನೆ ,ಮನಗಳಲ್ಲಿ ಸದಾ ಪ್ರೀತಿಯ ಜ್ಯೋತಿ ಬೆಳಗುತ್ತಿರಲಿ ಎಂದು ಆಶಿಸುತ್ತಾ ಈ ದೀಪಾವಳಿ ನಿಮಗೆ ಸಾಕಷ್ಟು ಖುಷಿ , ಆರೋಗ್ಯ, ನೆಮ್ಮದಿಯನ್ನು ತರಲಿ ಎಂದು ಹಾರೈಸುತ್ತೇವೆ ❤️
📸 @giggly_tots 🌷 | Posted on 01/Nov/2024 10:47:16