Anusha Rai

Anusha Rai Instagram – ನನ್ನ ಬಿಗ್ ಬಾಸ್ ಅಧ್ಯಾಯದಲ್ಲಿ ಕಳೆದ ಸುಂದರವಾದ ಕ್ಷಣಗಳನ್ನು ಮತ್ತೆ ಮೆಲಕು ಹಾಕಲು ಅವಕಾಶ ಮಾಡಿಕೊಟ್ಟಿದಕ್ಕೆ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು, ಮನೆಯಲ್ಲಿ ಎಲ್ಲಾ ಸ್ನೇಹಿತರ ಜೊತೆ ಮತ್ತೆ ಸಮಯ ಕಳೆದದ್ದು ಬಹಳ ಖುಶಿ ಕೊಟ್ಟಿದೆ, BIGG BOSS ಮನೆ ಬಹಳಷ್ಟು ತಿಳಿಸಿಕೊಟ್ಟಿದೆ, ಕೊನೆಯ ಬಾರಿ BB ಮನೆಗೆ ವಿದಾಯ ಹೇಳುವಾಗ ಸ್ವಲ್ಪ ಕಷ್ಟ ಆಯ್ತು, ಕರ್ನಾಟಕ ಜನತೆಯು ಪ್ರೀತಿ ಕೊಟ್ಟು ನನ್ನ ನಿಮ್ಮ ಮನೆ ಮಗಳಾಗಿ ನೋಡಿದ್ದೀರಾ, ಇದೆಲ್ಲಕ್ಕೂ ಸದಾ ಚಿರಋಣಿಯಾಗಿರುತ್ತೆ
ನಿಮ್ಮ ಮನೆಮಗಳು ಅನುಷಾ ರೈ 🙏🏻💐
Pic : @thenameisrockey
Styling : @chandangowda_official
Makeup : @makeover_by_varshini_dt
Outfit: @rentyourlook_by_chandangowda | Posted on 19/Jan/2025 10:45:22

Anusha Rai
Anusha Rai

Check out the latest gallery of Anusha Rai