Anusha Rai

Anusha Rai Instagram – ಹೊಸವರ್ಷದ ಹೊಂಗಿರಣ ಬಿದ್ದಾಗಿದೆ
ದೇವಸ್ಥಾನವೆಂಬ ಪವಿತ್ರ ಜಾಗದಿಂದ ದಿನ ಆರಂಭವಾಗಿದೆ
ದೇವರ ಆಶೀರ್ವಾದ ಪಡೆದಂತ ಅನುಭವ ಮನಸಲ್ಲಿ
ಹೊಸ ಆಸೆಯ ಚಿಗುರು ಕವಲೊಡೆದಿದೆ ಬಾಳ ಲತೆಯಲ್ಲಿ
ಶುದ್ಧ ಮನಸಿಂದ ಪ್ರಾರ್ಥಿಸುವೆ ಆ ದೇವರನ್ನು
ಸುಖ ನೆಮ್ಮದಿಯಿಂದ ಬಾಳಿಸು ನೀ ಎಲ್ಲರನ್ನು…
Blessed 🙏🏻♥️
Jewels : @km_jewel_house 😘
#dharmastala #anusharai #srimanjunathaswamy #happynewyear #2025 #blessed #bliss #happiness #lifeisgood | Posted on 01/Jan/2025 20:16:11

Anusha Rai
Anusha Rai

Check out the latest gallery of Anusha Rai