Hariprriya Instagram – ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು💛❤️
ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು.. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ.. ಹೌದು, ನಾವು ನಮ್ಮ “ಕುಡಿ”ಗಾಗಿ ಎದುರುನೋಡುತ್ತಿದ್ದೇವೆ..!!❤️
ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿ..🙏🏻🥰
YES, WE ARE EXPECTING..!! Need all your wishes and blessings🙏🏻❤️
ನಿಮ್ಮ
ಸಿಂಹಪ್ರಿಯ
Thank you @trawel_mart @mantaair and @riuhotels for making our BABYMOON soo special😍🤗
#simhapriya #love #family #pregnancy #parentstobe #momtobe #dadtobe #trawelmart #trawelmartexclusive #myriutrip #mantaair #maldives #babymoon | Posted on 01/Nov/2024 11:02:45



