Shruthi Ramesh Instagram – ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🥰ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ 🌾
ಕಹಿ ನೆನಪು ಮರೆಯಾಗಲಿ
ಸಿಹಿ ನೆನಪು ಚಿರವಾಗಿರಲಿ
ವರ್ಷದ ಮೊದಲ ಹಬ್ಬ
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ ❤️✨
Pc: @pkstudiophotography
Mua: @nayanamakeoverstudio
Jewellery: @kushalsfashionjewellery
Designer: @viha.alankar
Hairdo: @glamupby_bhavyaachar
Location: @rangoli.gardens | Posted on 14/Jan/2025 21:53:18