Shwetha Srivatsav Instagram – 👧: ನನ್ನ ಮುತ್ತಜ್ಜನ ಊರು. ಕಾರ್ಕಳ. 👌
ಸುಗ್ಗಿ ಸಂಭ್ರಮ ಶುರುವಾಗಿದೆ. ನಿಮ್ಮ ಪ್ರಯತ್ನಗಳೆಲ್ಲವೂ ಫಲ ಕೊಡಲಿ. ಯಶಸ್ಸು ಹಾಗೂ ಸಂತೋಷ ನಿಮ್ಮ ಜೀವನದಲ್ಲಿ ತುಂಬಿರಲಿ ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.
#shreemahalingeshwaratemple #shreevenkateshwaratemple #happysankranti | Posted on 14/Jan/2025 13:56:03
Check out the latest gallery of Shwetha Srivatsav



