Sumalatha Instagram – ಕನ್ನಡ ಚಿತ್ರರಂಗಕ್ಕೆ ದಾಖಲೆಯ ಯಶಸ್ಸು ನೀಡಿದ ಜನಪ್ರಿಯ ನಟ, ಕಲಾಭಿಮಾನಿಗಳ ನೆಚ್ಚಿನ ರಾಕಿಂಗ್ ಸ್ಟಾರ್ ಯಶ್ @TheNameIsYash ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ತಮ್ಮ ಮುಂದಿನ ಎಲ್ಲಾ ಸಿನೆಮಾಗಳು ಮತ್ತಷ್ಟು ಯಶಸ್ಸು ಗಳಿಸಲಿ, ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ ಆಶೀರ್ವದಿಸಲಿ, ಕನ್ನಡಾಂಬೆಯ ಕಲಾಸೇವೆಯಲ್ಲಿ ನಿರಂತರ ಕೊಡುಗೆಯಿರಲಿ ಎಂದು ಶುಭ ಹಾರೈಸುತ್ತೇನೆ.
Wishing dear Yash many happy returns and best wishes for his upcoming project #ToxicTheMovie
#RockingStarYash
#HBDRockingStarYASH | Posted on 08/Jan/2025 14:18:37



