Sumalatha Instagram – ಆತ್ಮೀಯ ಕನ್ನಡಿಗರೇ…
ಇದೇ ಡಿಸೆಂಬರ್ 20 ರಿಂದ 23ರ ವರೆಗೆ ನಮ್ಮ ಮಂಡ್ಯದಲ್ಲಿ ನಡೆಯುತ್ತಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ತಮ್ಮೆಲ್ಲರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದೇನೆ.
ಬನ್ನಿ, ಸಕ್ಕರೆ ನಾಡಿನಲ್ಲಿ ನಡೆಯುತ್ತಿರುವ ನುಡಿ ಜಾತ್ರೆಯಲ್ಲಿ ಭಾಗವಹಿಸೋಣ, ಸಾಹಿತ್ಯ ಸಂಭ್ರಮವನ್ನು ನಮ್ಮ ಮನೆ ಹಬ್ಬದಂತೆ ಆಚರಿಸೋಣ.
#87ನೇಅಖಿಲಭಾರತಕನ್ನಡಸಾಹಿತ್ಯಸಮ್ಮೇಳನ #ಕನ್ನಡಸಾಹಿತ್ಯಸಮ್ಮೇಳನ #ಮಂಡ್ಯ
#Mandya #87thkannadasahityasammelana
December 20th to 22nd | Posted on 18/Dec/2024 23:04:34



