Anusha Rai Instagram – ನೂರಾರು ವರ್ಷಗಳ ಇತಿಹಾಸವಿರುವ ಅಯೋಧ್ಯ
ನಿನ್ನ ಬಿಟ್ಟು ಬದುಕೋದು ಭಾರತಕ್ಕೆ ಅಸಾಧ್ಯ
ನೀನೆ ಭರತಖಂಡದ ಶಕ್ತಿ
ನಿನ್ನ ಸನ್ನಿಧಿಯಲ್ಲಿ ಉಕ್ಕಿ ಹರಿಯುವುದು ಭಕ್ತಿ
ಶ್ರೀರಾಮನೇ ಹಿಂದೂ ಧರ್ಮದ ಅಸ್ತಿತ್ವ
ಆದ್ದರಿಂದಲೇ ಅಯೋಧ್ಯೆಗೆ ಸಿಕ್ಕಿದೆ ಮಹತ್ವ
ಅಯೋಧ್ಯೆಯ ಗೆಲುವು ಲಕ್ಷಾಂತರ ಸೇವಕರ ಹೋರಾಟದ ಫಲ
ಸದಾ ಇರುತ್ತದೆ ನೂರಾರು ಕೋಟಿ ಭಾರತೀಯರ ಬಲ
ಕಡೆಗೂ ಆಯ್ತು ಬಾಲರಾಮನ ದರ್ಶನ
ನಿನ್ನ ಕಾಣಲು ಕಾದು ನಿಂತಿತ್ತು ಕೋಟ್ಯಾಂತರ ಭಕ್ತಗಣ
ಆ ಜನಸಾಗರದ ನಡುವೆ ನನಗೆ ಕೊಟ್ಟೆಯಲ್ಲ ನಿನ್ನ ದರುಶನ
ನಿನ್ನನ್ನು ಕಂಡಿದ್ದು ನನ್ನ ಪುಣ್ಯ
ನಿನ್ನನ್ನು ಕಣ್ತುಂಬಿಕೊಂಡ ನಾನೇ ಧನ್ಯ
ರಾಮನ ಸನ್ನಿಧಿಯಲ್ಲಿ ಸಾರ್ಥಕವಾಯ್ತು ಜೀವನ
ಸೀತಾಪತಿಯ ಧ್ಯಾನದಲ್ಲಿ ಮಿಂದು
ಎದೆಯುಬ್ಬಿಸಿ ಹೇಳುವೆ ನಾನೊಬ್ಬಳು ಹಿಂದು🚩🏹
Saree : @makeoverwithnalina_ramesh
Jewels : @bindushreejewelryhouse
Thank you
.
.
.
#srirama #anusharai #rama #rammandir #ayodyarammandir #mahakumbh #uttharpradesh #india #pride | Posted on 24/Feb/2025 12:40:07
Check out the latest gallery of Anusha Rai



