Swetha Changappa

Swetha Changappa Instagram – Dear 2024. Thank u for everything. ❤️🧿

ಎಲ್ಲದಕ್ಕಿಂತ ಹೆಚ್ಚಾಗಿ, ಈ ಜಂಜಾಟದ ಪ್ರಪಂಚದಲ್ಲಿ ತೋರಿಕೆಗೆ ಅಲ್ಲದೆ, ಆಡಂಬರ ಇಲ್ಲದೆ, ನೆಮ್ಮದಿಯನ್ನು ತಂದು ಕೊಟ್ಟ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು.

I thank each n every one who were here in my life to give me PEACE ❤️🧿

ಹೊಸ ವರ್ಷ, ಹೊಸ ದಿನ, ಹೊಸ ಹುರುಪು ಎದುರು ನೋಡುತ್ತಾ ಮತ್ತೆ ಮುಂದಿನ ವರ್ಷ ಸಿಗುವ. Love you everyone ❤️🧿 love u zindagi❤️🧿 | Posted on 31/Dec/2024 13:43:00

Swetha Changappa
Swetha Changappa

Check out the latest gallery of Swetha Changappa