Anusha Rai

Anusha Rai Instagram – ಮಂಡ್ಯದ ಕೆರಗೋಡಿನಲ್ಲಿ ನಡೆದಿತ್ತು ಪಂಚಲಿಂಗೋತ್ಸವ
ವರ್ಣಿಸಲಾಗದು ಆ ಗಂಡು ಮೆಟ್ಟಿದ ನೆಲದ ವೈಭವ
ಮುಗಿಲು ಮುಟ್ಟಿತ್ತು ಸಕ್ಕರೆ ನಾಡಿನ ಜನತೆಯ ಅಭಿಮಾನ
ಅದ್ದೂರಿಯಾಗಿ ನಡೆದಿತ್ತು ನಾಡು ನುಡಿ ಸಂಸ್ಕೃತಿಯ ಅಭಿಯಾನ
ಇಲ್ಲಿಗೆ ಬಂದಿದ್ದು ನನ್ನ ಪುಣ್ಯ
ಈ ಜನತೆಯ ಪ್ರೀತಿ ಪಡೆದ ನಾನೇ ಧನ್ಯ
ಹಿಂದೂ ಧರ್ಮದ ಘನತೆ ಎತ್ತಿ ಹಿಡಿದ ಕೆರಗೋಡು
ಇದು ಎಲ್ಲರೂ ಒಗ್ಗಟ್ಟಾಗಿರುವ ಜೇನುಗೂಡು
ಮಂಡ್ಯದ ಗತ್ತು ಇಂಡ್ಯಾಗೆ ಗೊತ್ತು.
.
.
Shot by : @chanduu__17
Styling : @chandangowda_official
MUA : @makeoverwith_punya_sujith
Jewels : @rentmyjewels
.
.
#anusharai #mandya #shivarathri #habba #mahashivratri #sakkarenadu #sandalwood #dhruvasarja #actionprince #panchalingeshwara #panchakingostava #happiness #blessed #trending | Posted on 02/Mar/2025 18:51:19

Anusha Rai
Anusha Rai

Check out the latest gallery of Anusha Rai