Rekha Krishnappa Instagram – ಕನ್ನಡ ಕಿರುತೆರೆ ಹಾಗೂ ಚಿತ್ರರಂಗದ ಪ್ರತಿಭಾವಂತ ನಟಿ ” ರೇಖಾ ಕೃಷ್ಣಪ್ಪ ” ಅವರು ಉದಯ ವಾಹಿನಿಯಲ್ಲಿ ಮುಂಬರುವ ” ಸಿಂಧೂ ಭೈರವಿ ” ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ 💗
#rekhakrishnappa #sindhubhairavi
#udayatv #nimmaupdates #newserial | Posted on 14/Mar/2025 19:57:29



