Swetha Changappa Instagram – ದೂರ ಇನ್ನು ದೂರ ಕಾಣದೂರ ಕಡೆಗೆ,
ಮೈಲಿಗಲ್ಲು ಇರದ ದಾರಿ ಹುಡುಕಿ ನಡಿಗೆ,
ಇಲ್ಲಿ ಇಲ್ಲದೇನೋ ಅಲ್ಲಿ ಸಿಗುವ ಬಯಕೆ…
ಅದೇ ಬಯಕೆಯಲ್ಲಿ ನನ್ನ ಪ್ರಯಾಣ ಕಾಶ್ಮೀರದ ಕಡೆಗೆ❤️🧿
#kashmir #sonmarg #gulmarg #shrinagar #kashmir_lovers #kashmirtourism #kashmirvalley #kashmirbeauty #kashmirtravel #traveling #tour #travelingpost #travelingreel #reels #reelsinstagram #reelsindia #reelsviral ❤️ | Posted on 21/Feb/2025 22:03:00


