Archana Jois Instagram – “ರೈತ ದೇಶದ ಬೆನ್ನೆಲಬು” ಅಂತ ಎಲ್ಲರೂ ಎಲ್ಲ ಕಡೆ ಹೇಳ್ತಾರೆ, ಆದರೆ ಅವರ ಕಷ್ಟಗಳನ್ನು ಕೇಳೋರು ಯಾರು ಇಲ್ಲ. ಅವರು ಎದುರಿಸುತ್ತಿರುವ ಸವಾಲುಗಳು ಯಾರಿಗೂ ಬೇಕಾಗಿಲ್ಲ. ಅದೆ ರೈತರು ತಾಳ್ಮೆ ಕಳೆದುಕೊಂಡು ತಮ್ಮ “ಹಕ್ಕು” ಗಳಿಗೋಸ್ಕರ ಹೋರಾಟ ಮಾಡಿದ್ರೆ ದೇಶದ ಪರಿಸ್ಥಿತಿ ಏನಾಗಲ್ಲ. ಇದನ್ನೆಲ್ಲಾ ಮನಗೊಂಡು ಮಾಡಿರುವ ಚಿತ್ರ ಮಖ್ಯ ಪಾತ್ರಗಳಲ್ಲಿ @naveen.shankar.98 ಮತ್ತು @jois_archie ಅಭಿನಯಿಸಿದ್ದಾರೆ
ಈಗಾಗಲೇ ಚಿತ್ರಮಂದಿರಗಳಲ್ಲಿ ರಾರಾಜಿಸಿ ನಿಮ್ಮ ಮನೆಮನೆಗಳಿಗೆ ಇದೇ “ಫೆಬ್ರವರಿ 26” ಬುಧವಾರ ಶಿವರಾತ್ರಿಯಂದು ಮಧ್ಯಾಹ್ನ 2:00PM ಗಂಟೆಗೆ ನಮ್ಮ ನೆಚ್ಚಿನ @colorskannadaofficial ವಾಹಿನಿಯಲ್ಲಿ ಬರ್ತಾ ಇದೆ ಎಲ್ಲರೂ ನೋಡಿ ಹಾರೈಸಿ..
#kshetrapathithefilm
#kshetrapathi
#naveenshankar
#archanajois
#colorskannada | Posted on 22/Feb/2025 00:36:24
Check out the latest gallery of Archana Jois



