Aishu Iyer

Aishu Iyer Instagram – *ಶ್ರೀ ಮದ್ದೇನಹಟ್ಟಿಅಮ್ಮ ನವರ ಜಾತ್ರಾ ಮಹೋತ್ಸವ*
15/04/2025 ಮಂಗಳವಾರ ಮತ್ತು 16/04/2025 ಬುಧವಾರ ದಂದು ನಡೆಯುತ್ತಿದ್ದು
*ಶ್ರೀ ಮೂಲಉದ್ಭವಿ ಮಹಾದೇವಸ್ಥಾನ ಮದ್ದೇನಹಟ್ಟಿ*
15/04/2025 ಮಂಗಳವಾರ ಮತ್ತು 16/04/2025 ಬುಧವಾರ ದಂದು ನಡೆಯುತ್ತಿದ್ದು
ಕೊಂಡ ಮಹೋತ್ಸವ, ಮಡೆ ಆರತಿ, ದೇವರುಗಳ ಮೆರವಣಿಗೆ ಮತ್ತು ಬಾಯಿ ಬೀಗ.
ಜಾತ್ರೆಗೆ ಬಂದಂತ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮತ್ತು ಆರ್ಕೆಸ್ಟ್ರಾ ಹಾಗೂ ಹಲವಾರು ಅದ್ಭುತವಾದ ಕಲ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ
ಮತ್ತು ತುರ್ತು ಸೇವೆ ಗಳು ಇರುತ್ತವೆ.
ಜಾತ್ರೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
ರಾಜ್ಯದ ಎಲ್ಲಾ ಭಾಗದಿಂದಲೂ ಭಕ್ತಾದಿಗಳು ಆಗಮಿಸಿ, ತಾಯಿಯ ಕೃಪೆಯನ್ನು ಪಡೆಯಬೇಕಾಗಿ ವಿನಂತಿ
ಜಾತ್ರೆಯು ಅತೀ ವಿಜೃಂಭಣೆಯಿಂದ ಕೂಡಿರುತ್ತದೆ.
ಧನ್ಯವಾದಗಳು

ಧನ್ಯವಾದಗಳು | Posted on 09/Apr/2025 12:59:47

Aishu Iyer
Aishu Iyer

Check out the latest gallery of Aishu Iyer