Aishwarya Shindogi

Aishwarya Shindogi Instagram – ನೀವು ಕೊಟ್ಟ ಪ್ರೀತಿ ದೊಡ್ಡ ಶಕ್ತಿಯಾಗಿ ನನ್ನನ್ನು ಬಿಗ್ ಬಾಸ್ ವೇದಿಕೆಯಲ್ಲಿ ಇಲ್ಲಿಯವರೆಗೂ ಕರೆತಂದಿದೆ.

ನಿಮ್ಮ ಪ್ರೀತಿಗೆ ನಾ ಎಂದೆಂದು ಚಿರಋಣಿ. ಆದಷ್ಟು ಬೇಗ ನಿಮ್ಮ ಮನೆಮಗಳು ನಿಮ್ಮನ್ನು ನೋಡಲು ನಿಮ್ಮಲ್ಲಿಗೆ ಬರುತ್ತೇನೆ.
ಧನ್ಯವಾದಗಳು🙏

@colorskannadaofficial @officialjiocinema

#bigbosskannada #season11 #contenstant #bbk11 #colourkannada #kicchasudeep #aishwarya #aishu | Posted on 29/Dec/2024 22:56:02

Aishwarya Shindogi
Aishwarya Shindogi

Check out the latest gallery of Aishwarya Shindogi