Shwetha Aradhya

Shwetha Aradhya Instagram – ಜಪಾನಿನ ಶ್ರೀ ರಾಮ ಮಂದಿರದಲ್ಲಿ ನವಗ್ರಹ ಪ್ರಾಣ ಪ್ರತಿಷ್ಠಾಪನೆ🕉️
.
.
.
.
.
.
ಶ್ರೀ ರಾಮ ಮಂದಿರ, ಬಾಂದೋದಲ್ಲಿ ನಡೆಯುವ ನವಗ್ರಹ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಎಲ್ಲರಿಗೂ ಆತ್ಮೀಯ ಆಹ್ವಾನ🙏

ವಿವರಗಳು:
29 ಮತ್ತು 30 ಏಪ್ರಿಲ್ 2025
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಪ್ರಾರಂಭ

04 ಮೇ 2025, ಭಾನುವಾರ
ಪವಮಾನ ಹೋಮ (ಮಹಾ ಯಜ್ಞ)

ಹವನ: ಬೆಳಗ್ಗೆ 9:3೦ ರಿಂದ ಮದ್ಯಾಹ್ನ 12:೦೦
ಭಂಡಾರ: ಮಧ್ಯಾಹ್ನ 12:೦೦ ಕ್ಕೆ ಪ್ರಾರಂಭ

ಸ್ಥಳ: ಶ್ರೀ ರಾಮ ಮಂದಿರ, ಬಾಂದೋ, ಜಪಾನ್
Ibarakiken Bandoshi Sugaya 54-2

You’re warmly invited to the Navagraha Pran Pratistha Mahotsav at Shri Ram Mandir, Bando, Japan, a sacred celebration filled with devotion and Vedic rituals.

Details:
April 29–30, 2025 – Pran Pratistha with traditional Vedic rituals

May 4, 2025 (Sunday) – Pavamana Homa (Maha Yagya)

Venue:
Shri Ram Mandir, Bando, Japan
Ibarakiken Bandoshi Sugaya 54-2

#jaishriram #kannadareels #kannadatiinjapan #bengaluru #karnataka #kannadathi #hindutemple #indianinjapan | Posted on 18/Apr/2025 05:58:19

Shwetha Aradhya
Shwetha Aradhya