Aditi Prabhudeva

Aditi Prabhudeva Instagram – All about yesterday’s Celebration of my Birthday ❤️
” ನೇಸರ ” ಮಗಳೇ ನೀ ನನ್ನ ಬಾಳ ಭಾಗ್ಯ, ಸೌಭಾಗ್ಯ ❤️ ನನಗೆ ತಾಯಿ ಪಟ್ಟ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ನನ್ನಮ್ಮ ❤️ ನಿನ್ನ ಮೊದಲ WISHES ಗೆ ಥ್ಯಾಂಕ್ಸ್ ❤️ I love youuuuuuuuuuuuuuuuuuuuu❤️

@yashas.patla Thanks a lot ಕಂದ. ಇದು ಬೆಸ್ಟ್ birthday ಸೆಲೆಬ್ರೇಶನ್. ನನ್ನ ನಾನು ಇನ್ನು ಹೆಚ್ಚು ಪ್ರೀತಿಸುವಂತೆ ಮಾಡಿದಕ್ಕೆ, ನನ್ನನ್ನ ನಾನು ಅದೃಷ್ಟವಂತೆ ಅನ್ನಿಸುವಂತೆ ನಡೆದುಕೊಳ್ಳುವುದಕ್ಕೆ ❤️ My best friend, boyfriend, husband I LOVE YOU MORE❤️

@sucharithachandrakanth @chandrakanth.patla ಥ್ಯಾಂಕ್ಸ್ ಅತ್ತೆ, ಮಾವ, ನನ್ನ ಅಪ್ಪ,ಅಮ್ಮ ಆಗಿದ್ದಕ್ಕೆ ❤️ ನೀವಿಟ್ಟಿರುವ ನಂಬಿಕೆ, ಪ್ರೀತಿಗೆ ❤️

@surekhaprabhudeva thanks amma,, ನನಗೆ ಇಂತಹ ಸುಂದರ ಜನ್ಮ ನೀಡಿದ್ದಕ್ಕೆ. ಸದಾ ನನ್ನ ಹರಸುವುದಕ್ಕೆ ❤️❤️

ಹಾಗೆಯೇ ಶುಭಾಶಯಗಳನ್ನ ತಿಳಿಸಿದ ನಿಮ್ಮಲ್ಲರಿಗೂ ಕೂಡ thanks a lot🌷 ನಿಮ್ಮ ಪ್ರೀತಿ, ಹಾರೈಕೆಯೇ ನನ್ನ ಶಕ್ತಿ 🌷

ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು ❤️ ಒಳ್ಳೇದಾಗ್ಲಿ ❤️ಸದಾ ಸಂತೋಷವಾಗಿರಿ ❤️ | Posted on 14/Jan/2025 18:19:38

Aditi Prabhudeva
Aditi Prabhudeva

Check out the latest gallery of Aditi Prabhudeva