Divita Rai Instagram – ಬೇವು -ಬೆಲ್ಲ
ತಳಿರು -ತೋರಣ
ಎಣ್ಣೆ ಸ್ನಾನ -ದೇವಸ್ಥಾನ
ಜೂಜು – ಮೋಜು
ಇಂದು ಒಬ್ಬಟ್ಟು , ಹೂರಣ ಲಾಡು
ನಾಡಿದ್ದು ಹೊಸತಡುಕು ಬಾಡು
ಈ ಹೊಸ ಸಂವತ್ಸರವು ನಿಮ್ಮ ಅಭಿಲಾಷೆಗಳನ್ನೆಲ್ಲ ಈಡೇರುವಂತೆ ಆ ದೇವರು ರುಜು ಮಾಡಲಿ ..
#ದೇವರುರುಜುಮಾಡಿದನು
#DRM #DEVARURUJUMAADIDANU
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು .. | Posted on 30/Mar/2025 09:53:46


