Harshika Poonacha

Harshika Poonacha Instagram – 🤍🤍“ಕಂಸಾಳೆ ಫಿಲ್ಮ್ಸ್ ಸಂಸ್ಥೆಯ ಎರಡನೇ ಚಿತ್ರ ಹಾಗೂ ಭುವನಮ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಮೊದಲನೇ ಚಿತ್ರ ನಿರ್ಮಾಪಕರಾದ ಮಧು ಮರಿಸ್ವಾಮಿ ಹಾಗೂ ಭುವನ್ ಪೊನ್ನಣ್ಣ ರವರು ನಿರ್ಮಿಸುತ್ತಿರುವ “ಚಿ : ಸೌಜನ್ಯ ” ಎಂಬ ಶೀರ್ಷಿಕೆಯೊಂದಿಗೆ ಹರ್ಷಿಕಾ ಪೂಣಚ್ಚ ರವರ ಮೊದಲ ನಿರ್ದೇಶನದ ಚಿತ್ರ ಅದ್ಧುರಿಯಾಗಿ ಸೆಟ್ಟೇರಲಿದ್ದು ಎಂದಿನಂತೆ ತಮ್ಮೆಲ್ಲರ ಆಶೀರ್ವಾದ ನಮ್ಮ ತಂಡದ ಮೇಲಿರಲಿ…! 💐😊🙏🏻 ಧನ್ಯವಾದಗಳು. PC : @chitrataramanu #instagram #instagood #instamood #instalike #instadaily 🤍🤍 | Posted on 30/Mar/2025 17:06:30

Harshika Poonacha
Harshika Poonacha

Check out the latest gallery of Harshika Poonacha