Karunya Ram

Karunya Ram Instagram – ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾದ ವತಿಯಿಂದ ‘ನಮೋ ಯುವ ಓಟ’ ದ ಕಾರ್ಯಕ್ರಮಕ್ಕೆ ಶ್ರೀ ಬಿ. ವೈ ವಿಜಯೇಂದ್ರ, ಲೋಕಸಭಾ ಸದಸ್ಯರು,ಶ್ರೀ ಬಿ.ವೈ ರಾಘವೇಂದ್ರ,ಮಾಜಿ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ, ಶಾಸಕರಾದ ಶ್ರೀ ಚನ್ನಬಸಪ್ಪ, ಯುವ ಮೋರ್ಚಾ ರಾಜ್ಯಾಧ್ಯಕ್ಷರು ಧೀರಜ್ ಮುನಿರಾಜ್ ,ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ. ಎಸ್ ಅರುಣ್ , ಶ್ರೀ ಡಾ.ಧನಂಜಯ ಸರ್ಜಿ, ಕು. ಕಾರುಣ್ಯ ರಾಮ್ ರವರಿ೦ದ ಚಾಲನೆ ನೀಡಲಾಯಿತು.💐
:
:
#karunyaram #milkybeautykarunyaram #namoyuvarun #marathan #shivmogga #namo75 | Posted on 21/Sep/2025 19:59:51

Karunya Ram
Karunya Ram

Check out the latest gallery of Karunya Ram