Radhika Pandit Instagram – ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬ ಸುಖ, ಸಮೃದ್ಧಿಯನ್ನು ತರಲಿ. ನಿಮ್ಮ ಹಾಗೂ ನಿಮ್ಮ ಕುಟುಂಬದ ಸಂತೋಷ ಮತ್ತು ಸೌಕರ್ಯ ವೃದ್ಧಿಯಾಗಲಿ.
ನಿಮ್ಮೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಆತ್ಮೀಯ ಶುಭಾಶಯಗಳು.
The true blessing of Varamahalakshmi is celebrating with family. Surrounded by love and laughter, our hearts are full of gratitude. Wishing everyone a blessed and joyous Varamahalakshmi 🙏🧿
#radhikapandit #nimmaRP
@focusphotographyservice
@weddingsbydhruvaa | Posted on 08/Aug/2025 20:46:53



