Ranjani Raghavan

Ranjani Raghavan Instagram – ಪ್ರೇಕ್ಷಕನಿದ್ದರೇ ಸಿನಿಮಾ
ಕೇಳುಗನಿದ್ದರೇ ಸಂಗೀತ
ರಸಿಕನಿದ್ದರೇ ಕಲೆ
ಓದುಗನಿದ್ದರೇ ಬರಹ
ನೀವಿದ್ದರೇ ನಾವು🙏🏼🤗
ರಾಯಚೂರಿನಲ್ಲಿ ನನ್ನ ಕೆಲಸಗಳನ್ನ ಗೌರವಿಸಿ, ನನ್ನ ನಿರ್ದೇಶನದ
“ಡಿ ಡಿ ಢಿಕ್ಕಿ” ಚಿತ್ರಕ್ಕೆ ಶುಭಕೋರಿದ ನಿಮ್ಮೆಲ್ಲರಿಗೂ ಪ್ರೀತಿಯ ಅಪ್ಪುಗೆ-ನಮನ🤗🙏🏼

Saree – @valli_houseofweaves
💄& hair – @sandhya_makeupartist__
Photography – @sanju_photography_72 | Posted on 16/Sep/2025 18:52:32

Ranjani Raghavan
Ranjani Raghavan

Check out the latest gallery of Ranjani Raghavan