Sushmitha Bhat

Sushmitha Bhat Instagram – ~~ 🪷🌿 ಬೆಳಗಿನ ನಿಶ್ಶಬ್ದ ಗಾಳಿಯಲಿ,
ಮುತ್ತಿನ ಹನಿಗಳಲಿ ಮಿಂಚುವ ಕನ್ನಡಿ,
ಗವಿಯ ಕಲ್ಲುಗಳ ಮಧ್ಯೆ ಅರಳಿದ ಕಮಲವಳಂತೆ.
ದಕ್ಷಿಣ ಕನ್ನಡದ ಕನಸಿನ ಹುಡುಗಿ,
ಸೀರೆ ಹೊದಿದ ನೋಟ ಮಂಜಿನ ಮದುಗಿ.
ಚಳಿಯ ತಂಪು ಗಾಳಿ ಅವಳಿಗೆ ಆಭರಣ,
ಅವಳ ನಗು ಪ್ರಕೃತಿಗೆ ಸಿರಿಭರಣ.
ಸೂರ್ಯೋದಯ ಹೊಳೆಯುತಿದೆ ಅವಳ ಕಣ್ಣಿನಲ್ಲಿ 🌿🪷 ~~

ಭಾವಚಿತ್ರ: ಪ್ರಸಿದ್ಧ ದಕ್ಷಿಣ ಕನ್ನಡ ನಟಿ ಹಾಗೂ ಚೆಲುವೆ ಸುಶ್ಮಿತಾ 🪷🌿😍🤩🥰❤️👌🤟💕

@mithunpaisphotography ©

#sandalwoodmovies #sandalwood #kannadaactress #actress #actresshot
#nammakarnatakaphotographers #bangalorephotographer
#canon #canonphotography #canonphoto #canon_photos #canoneosr #canonphotographers #canonglobal #canon_official #canonportrait #canon📷 #canonr6 #CANwithCanon #ClickWithCanon #canonphotography #canonr6markii #saree #sareelove #sareefashion #women #womenpower #womenfashion #womenwear #womenempowerwomen #womenstyle | Posted on 06/Sep/2025 17:03:29

Sushmitha Bhat
Sushmitha Bhat

Check out the latest gallery of Sushmitha Bhat