Aishu Iyer

Aishu Iyer Instagram – ✨ಯುವಜನತೆಗೆ ಸುವರ್ಣಾವಕಾಶ ✨
ಅಕ್ಟೋಬರ್‌ 17ರಂದು ಮೈಸೂರಿನಲ್ಲಿ ಬೃಹತ್‌ ಉದ್ಯೋಗ ಮೇಳ
✅ ನೋಂದಣಿ ಮತ್ತು ಭಾಗವಹಿಸುವಿಕೆ ಉಚಿತ
👉 200ಕ್ಕೂ ಹೆಚ್ಚು ಕಂಪನಿಗಳು
👉 ಹಲವಾರು ಉದ್ಯೋಗಾವಕಾಶಗಳು

🗓️ ದಿನಾಂಕ: 17 ಅಕ್ಟೋಬರ್ 2025
🔗 ಈಗಲೇ ನೋಂದಾಯಿಸಿ:
https://udyogamel.ksdckarnataka.com
📞 ಹೆಚ್ಚಿನ ಮಾಹಿತಿಗೆ: 9606494308

💡ಬನ್ನಿ, ಈ ಅವಕಾಶ ನಿಮ್ಮದಾಗಿಸಿಕೊಳ್ಳಿ.

#KSDC #AsthraDigiTech #Siddaramaiha #MysuruaJobFair #KarnatakaGovernment #ADT #2025 #udyogamela #mysuru | Posted on 12/Oct/2025 13:24:13

Aishu Iyer
Aishu Iyer

Check out the latest gallery of Aishu Iyer