Hariprriya

Hariprriya Instagram – ಜೀವನ ಎಷ್ಟು ಅನಿಶ್ಚಿತ..!!
ನೀವು ರಜೆಗೆ ಹೋಗುತ್ತೀರಿ —ಭಯೋತ್ಪಾತಕರು ಗುಂಡು ಹಾರಿಸುತ್ತಾರೆ.
ನೀವು ವಿಜಯೋತ್ಸವ ಪೆರೇಡ್‌ಗೆ ಹೋಗುತ್ತೀರಿ — ಅಲ್ಲಿ ಭೀಕರ ಕಾಲ್ತುಳಿತ..
ಕೆಲಸದ ನಿಮಿತ್ತ ಅಥವಾ ರಜೆಗೆ ವಿಮಾನದಲ್ಲಿ ಹೋಗುತ್ತೀರಿ — ಅದು ಪತನಗೊಳ್ಳುತ್ತದೆ.
ನೀವು ಹಾಸ್ಟೆಲ್‌ನಲ್ಲಿ ಓದುತ್ತಿರುತ್ತೀರಿ — ವಿಮಾನ ನಿಮ್ಮ ಮೇಲೆ ಬಿದ್ದುಬಿಡುತ್ತದೆ..!!

ಈ ಎಲ್ಲಾ ಅವಘಡಗಳಿಂದ ಬಾಧಿಸಲ್ಪಟ್ಟವರಿಗಾಗಿ ನನ್ನ ಪ್ರಾರ್ಥನೆಗಳು..🙏🏼

ನಾಳೆ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ.
ಒಳಿತನ್ನೇ ಬಯಸಿ, ಆಶಿಸಿ.. ಕೃತಜ್ಞರಾಗಿರಿ.. ಇರುವವರೆಗೂ ಸಂಪೂರ್ಣವಾಗಿ ಬದುಕಿರಿ..🕊️💔🙏 | Posted on 12/Jun/2025 21:16:32

Hariprriya
Hariprriya

Check out the latest gallery of Hariprriya