Meghana Gaonkar

Meghana Gaonkar Instagram – ಮಾತೆ ಜಾನಕಿ, ರಾಮಕಥಾ ನಾಯಕಿ.

ದೇವಿ ಆರಾಧನೆಯ ಪರ್ವಕಾಲದಲ್ಲಿ ನಮ್ಮ ಸಿನಿಮಾದ ಕಥಾನಾಯಕಿ ಯನ್ನು ಪ್ರಚುರ ಪಡಿಸಲು ಅತೀವ ಹೆಮ್ಮೆಪಡುವೆವು.

ಹೌದು.
ಡಾ. ಮೇಘನಾ ಗಾಂವ್ಕರ್ ನಮ್ಮ ಮಲೆನಾಡ ತಂಡದಲ್ಲಿ ಮುಂದೆ ಮಹಾ ರಾಣಿ…..!?

ಈ ಭಾವಕಿ – ಕಥಾ ನಾಯಕಿ….

ಹರಸಿಬಿಡಿ ಹಿಂದಿನಂತೆ… ಜಯವಾಗುವಂತೆ……

ನವರಾತ್ರಿ ಶುಭಾಶಯಗಳು.

ಸಧ್ಯಕ್ಕಿಷ್ಟು….. ಮುಂದೆ ಮತ್ತಷ್ಟು………..
@rameshbegarsringeri @ravindra.tc.3 @shashiras @avicreation_ka18 @veersamarth @nagashree__begar @artist_abhishek_hebbar_ @leela_designer_studio @kirik.karthi.370 @simple_girl_tasmiya_thanu @shailu @aalayaachar | Posted on 30/Sep/2025 11:05:23

Meghana Gaonkar
Meghana Gaonkar

Check out the latest gallery of Meghana Gaonkar