Namratha Gowda

Namratha Gowda Instagram – ಸುಮಾರು 23 ವರ್ಷಗಳ ಸುದೀರ್ಘ ನಟನೆಯ ಅನುಭವದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳು….
ಕೊಂಚ break ನ ನಂತರ ಕೇಳಿದ ಪಾತ್ರವೇ,”ನಿತ್ಯ“
ಕಥೆ ಮತ್ತು ಪಾತ್ರದ ಆಳ ಕೇಳಿದಾಗ ನನಗೆ ತುಂಬ ಹಿಡಿಸಿದವಳು
ಬಲಿಷ್ಠಳು ,ಸ್ವತಂತ್ರಳು , ಸದಾ ತನಗಿಂತ ಇತರರ ಅಗತ್ಯಗಳನ್ನು ಮೊದಲು ಯೋಚಿಸುವಳು…
ಇಷ್ಟೆಲ್ಲಾ layers ಗಳನ್ನು ಒಳಗೊಂಡಿರುವ ಪಾತ್ರವನ್ನು ಒಲ್ಲೆ ಎನ್ನಲು ಮಾನಸಾಗಲಿಲ್ಲ….
ಇತ್ತೀಚೆಗಿನ promo ಕಂಡು ನಿತ್ಯಾಳ ಮೇಲೆ ನೀವು ತೋರಿಸುತ್ತಿರುವ ದ್ವೇಷ ಕಂಡು ಬೇಸರವುಂಟಾಯಿತು

Its okay 🤗 ನಿತ್ಯ ನಾನು ಪೋಷಿಸಿದ ಪಾತ್ರ
ತುಂಬಾ ಪ್ರೀತಿಯಿಂದ ಒಪ್ಪಿದ ಪಾತ್ರ
ಅವಳೊಂದಿಗೆ ನಾನಿದ್ದೇನೆ ❤️
ಅವಳನ್ನು ನನ್ನನ್ನು ಪ್ರೀತಿಸುವ ಅಭಿಮಾನಿಗಳು ಸದಾ ನಮ್ಮೊಂದಿಗೆ ಇರುವರು ಎಂದು ಭಾವಿಸುವೆ

ಪ್ರೀತಿಯಿಂದ,
ನಿಮ್ಮವಳು

Outfit: @inayadesignerstudio
MUA: @mua_dharitri
Jewellery: @velvetboxby
Shot by: @oneclick_photography._ | Posted on 03/Oct/2025 17:54:52

Namratha Gowda
Namratha Gowda