ಆಸೆ ಸೀರಿಯಲ್ ತಾರೆಯರ ತೆರೆ ಹಿಂದಿನ ತರ್ಲೆ ತುಂಟಾಟ! ಆಸೆ | ಪ್ರತಿದಿನ ರಾತ್ರಿ 7:30 #Aase #starsuvarnaserials #StarSuvarna #Surya #Meeena #kannadaserials #kannadaserialpromo #starsuvarnaepisodes #newkannadaserials #kannadaserialtoday
😉🫣🧿…

🌹🧿…..
‘ಆಸೆ’ಗಳೇ ಹಕ್ಕಿಗಳಾಗಿ, ಕನಸುಗಳಾ ಆಗಸಕೇರೀ…..” ಮೈಸೂರಿನ ನಟನ ಸಂಸ್ಥೆಯ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರದ ಈ ದಿನದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದ ಅಡಿಯಲ್ಲಿ ಭಾಗವಹಿಸಿದ್ದು ಆಸೆ ಧಾರಾವಾಹಿಯ ಪ್ರಮುಖ ಕಲಾವಿದರು : ಶಾಂತಿ ಪಾತ್ರಧಾರಿ ಸ್ನೇಹ ನಂಬಿಯಾರ್, ಮೀನಾ ಪಾತ್ರಧಾರಿ ಪ್ರಿಯಾಂಕ, ರವಿ ಪಾತ್ರಧಾರಿ ಆಶ್ರಿತ್ ವಿಶ್ವನಾಥ್, ಮತ್ತು ಶೃತಿ ಪಾತ್ರಧಾರಿ ಇಂಚರ.. ರಜಾ ಮಜಾದ ವಿಶಿಷ್ಟ ಪರಿಕಲ್ಪನೆ ಬಗ್ಗೆ ಅಪಾರ ಶ್ಲಾಘನೆ ವ್ಯಕ್ತಪಡಿಸಿದ ಆಸೆ ಕಲಾವಿದರ ತಂಡಕ್ಕೆ ಮಕ್ಕಳು ಪಟಪಟನೆ ಮುದ್ದು ಮುದ್ದಾಗಿ ಅಸಂಖ್ಯ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಚಂದದ ಸಂವಾದ ನಡೆಸಿದರು. ಮಕ್ಕಳು ಹಾಡಿದರು ಬಂದಿದ್ದ ಕಲಾವಿದರು ಮಕ್ಕಳೊಡನೆ ಮಕ್ಕಳಾಗಿ ತಮಟೆ ಸದ್ದಿಗೆ ಹೆಜ್ಜೆ ಹಾಕುವುದರ ಮೂಲಕ ಕುಣಿದು ಕುಪ್ಪಳಿಸಿದರು ನಟನದಿಂದ ಆದರಿಸಲಾಯಿತು. ಮನ ಬಿಚ್ಚಿ ಮಾತನಾಡುತ್ತಿದ್ದ ಮಕ್ಕಳ ಪ್ರಶ್ನೆಗಳು ಕುತೂಹಲಕರವಾಗಿದ್ದವು. ನಟನದಲ್ಲಿ , ನೀನಾಸಮ್ನಲ್ಲಿ, ರಂಗಾಯಣದಲ್ಲಿ ತರಬೇತಿಗೊಂಡ ಅನೇಕ ಸಂಪನ್ಮೂಲ ಯುವಕ ಯುವತಿಯರು ರಜಾಮಜಾದ ಮಕ್ಕಳನ್ನು ಕಲೆಗೆ ಮನ ಒಲಿಯುವಂತೆ ಆಕರ್ಷಕವಾಗಿ ಸಿದ್ಧಗೊಳಿಸುತ್ತಿದ್ದಾರೆ. ಮಕ್ಕಳ ಮನದಲ್ಲಿ ರೋಮಾಂಚಕಾರೀ ಅಧ್ಯಾಯ ಆರಂಭವಾಗಿದೆ. ಬಿರು ಬೇಸಿಗೆ ನಡುವೆ, ಮಕ್ಕಳ ನಗೆಯೇ ತಂಪೆರೆಯುವ ಸಿಂಚನವಾಗಿದೆ.♥️❤️