Aditi Prabhudeva Instagram – ಕನ್ನಡತನ ಎಂದರೆ ಕನ್ನಡ ನೆಲ, ಜಲ, ಭಾಷೆಗಾಗಿ ಸದಾ ಸ್ಪಂದಿಸುವ ಕನ್ನಡ ಧರ್ಮ.ಅದೇ ಕನ್ನಡಿಗರ ಅಂತರಂಗದ ದನಿ. ಅದೇ ಕನ್ನಡಿಗರನ್ನು ಮುನ್ನಡೆಸುವ ದಾರಿದೀಪ. ಕನ್ನಡತನ ಎಂದರೆ ನಮ್ಮ ಎದೆಯೊಳಗೆ ಕನ್ನಡದ ಆವಾಹನೆ. ಅದೇ ಉಸಿರು, ಅದೇ ಕನ್ನಡದ ಬದುಕು❤️
ಕನ್ನಡ ರಾಜ್ಯೋತ್ಸವ ಶುಭಾಶಯ❤️ | Posted on 01/Nov/2025 11:47:50
Check out the latest gallery of Aditi Prabhudeva



