Divya Uruduga

Divya Uruduga Instagram – ನನ್ನ ಮುದ್ದು ದಿವ್ಯಾ ಅಕ್ಕ🤗
ನೀವು ನನಗೆ ತುಂಬ ಇಷ್ಟ. 🫶ಯಾವಾಗಲೂ ನನ್ನ ಅಮ್ಮ ಥರ ಕಾಪಾಡಿದಿರ♥️🤱 ನನ್ನ 3 ಹಲ್ಲು ಕಿತ್ತ ನನ್ನ personal dental doctor ನೀವು, ಕೋಪ ಮಾಡಿಕೊಂಡಾಗ ಮುದ್ದು ಮಾಡಿ ನನಗೆ ಇನ್ನೂ ಜಾಸ್ತಿ ಪ್ರೀತಿ ಕೊಟ್ಟಿದಿರ🤩
ನೀವು ಯಾವಾಗಲೂ ಚಂದ ಇರಬೇಕು… 🥰
Treasured all our memories in my little heart…❤️❤️

Happy Birthday to my beautiful soul..🎉🎂💐🎁✨
I wish God gives you good health, wealth, success.
Love youuuuuuu more💕 🧿😘😘A BIG hug 🤗@divya_uruduga
:
:
Photography : @geethanjali__photography
Outfit : @nidhi_fashion___
MUA : @kavya_makeover_m
:
:
#sirisinchanagali @divya_uruduga #sisterlove❤️ #viralreels #explorepage #bangalore | Posted on 16/Jan/2026 10:59:46

Divya Uruduga
Divya Uruduga

Check out the latest gallery of Divya Uruduga