jhanvi R Instagram – ನಮ್ಮನ್ನ ನಮಗಿಂತ ಚೆನ್ನಾಗಿ ಅರ್ಥ ಮಾಡ್ಕೊಳ್ಳೋದು,
ನಮ್ಮ ಆಗುಹೋಗುಗಳಲ್ಲಿ ಜೊತೆಯಾಗಿಯೇ ನಿಲ್ಲೋದು…
ಬಿದ್ದಾಗ ಮೇಲೆತ್ತಿ, ಗೆದ್ದಾಗ ಬೆನ್ನುತಟ್ಟಿ,
ಸದಾ ಕಾಲ ನೆರಳಾಗಿ ಜೊತೆಯೇ ಇರೋ ಅದ್ಭುತ ಶಕ್ತಿ ಅಂದ್ರೆ — ಸ್ನೇಹಿತರು.
ನಮ್ಮ ಮುದ್ದು ಜಾನು ಬದುಕಲ್ಲಿ ಅಂತ ಸ್ನೇಹಿತೆ ಅಂದ್ರೆ — ನವ್ಯ!!
ಜಾನು ತೆರೆ ಮೇಲೆ ಮಿಂಚಿತ್ತಿದ್ರೆ,
ತೆರೆಮರೆಯಲ್ಲಿ ಅವರಿಗೆ ಶಕ್ತಿಯಾಗಿರುವ ನವ್ಯ ಅವರಿಗೆ
ಎಲ್ಲಾ ಜಾನು ಬೆಂಬಲಿಗರಿಂದ ತುಂಬು ಹೃದಯದ ಧನ್ಯವಾದಗಳು!! 💛
@colorskannada @jiohotstar
#bbk12 #biggboss #colorskannada #jiohotstarkannada #anchor #Jhanvi #friendshipgoals | Posted on 28/Nov/2025 19:43:19



