Rajini

Rajini Instagram – ಅರ್ಜುನನು ಕೃಷ್ಣನಲ್ಲಿ ಕೇಳಿದ ಪ್ರಭು ನಿನ್ನ(ಭಗವಂತ) ಪೂಜೆ ಯಾವ ರೀತಿ ಮಾಡಬೇಕು.
ಆಗ “ಶ್ರೀ ಕೃಷ್ಣ ”ಹೇಳುತ್ತಾರೆ
ನೀನು ಖುಷಿಯಾಗಿರು ಹಾಗೂ ಇತರರನ್ನು ಖುಷಿಯಾಗಿ ಇಡು
ಅದೇ ನೀನು ನನಗೆ ಮಾಡುವ ಪೂಜೆ
“ಭಗವದ್ಗೀತೆ”

ಆ ಭಗವಂತ ಎಲ್ಲರಿಗು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಲ್ಲರಮನದಲ್ಲು ಒಂದೆ ನಾಮ “ಶ್ರೀ ಹರಿ “🙏ಶುಭ ದಿನ 😍
.
.
.
.

#mandya #divine #family #love #happiness #mysore #instalike #instagood #reelitfeelit #temple #blessed #outing #reels #new #explore | Posted on 28/Nov/2025 09:02:40

Rajini
Rajini

Check out the latest gallery of Rajini