Sonal Monteiro Instagram – ಕನಸು ತುಂಬಿದ ಮನಸ್ಸಿನೊಂದಿಗೆ ನಮ್ಮ ಹೊಸ ಮನೆಯಲ್ಲಿ ಈ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದೇವೆ. 🏠🔑
ನಿಮ್ಮೆಲ್ಲರ ಹಾರೈಕೆ ನಮ್ಮ ಮೇಲಿರಲಿ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ✨️
May our new home be filled with laughter and our new year be filled with joy.🧿❤️
Outfit – @arulaa_by_rashmianooprao
Shot by @veer_.clicks
#happynewyear #sonalmonteiro #tharunsudhir | Posted on 01/Jan/2026 15:15:07



