Swetha Changappa Instagram – ಕೊಡವ ಬಾಂಧವರಿಗೆ ಹಾಗೂ ಕರ್ನಾಟಕದ ಸಮಸ್ತ ಜನತೆಗೆ “ಕಾವೇರಿ ಸಂಕ್ರಮಣ” ದ ಹಾರ್ದಿಕ ಶುಭಾಶಯಗಳು 🙏🏻❤️
ಕಾವೇರಿ ತಾಯಿ ಎಲ್ಲರಿಗೂ ಶುಭವನ್ನ ತಂದು ಕೊಡಲಿ ಎಂದು ನಾನು ಹಾಗೂ ನನ್ನ ಕುಟುಂದವರೆಲ್ಲಾ ಪ್ರಾರ್ಥನೆ ಮಾಡುತ್ತೇವೆ🙏🏻❤️🧿. ಎಲ್ಲರಿಗೂ ಒಳ್ಳೆಯದಾಗಲಿ 🙏🏻
ಎಲ್ಲಾ ಕೊಡವಂಗಕ್ಕೂ ಕಾವೇರಿ ಸಂಕ್ರಮಣತ್ರ ನಲ್ಲಾಮೆ 🙏🏻❤️
ಎಲ್ಲಾರ್ಕು ನಲ್ಲದಾಡ್ 🙏🏻❤️ | Posted on 17/Oct/2025 10:14:31



