If you find me offensive, Then i suggest you quit finding me!
Make more moves and less announcements.🖤
#everydayisachallenge #beafighter
#befocusedonyourgoals
ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು, ಸತ್ಯ ಕನ್ನಡವೆಂದರೆ ಸಾಕು ಮನ ಮೈ ನವಿರೇಳುತ್ತದೆ. ಕನ್ನಡಕ್ಕಾಗಿ ಬದುಕಿದ ಎಲ್ಲ ಸಾಹಿತಿ, ಕವಿಪುಂಗರಿಗೆ ದೊಡ್ಡ ಸಲಾಂ. ಕನ್ನಡವನ್ನ ಬೆಳಸಿ ಅಂತ ಹೇಳೋ ಮೊದ್ಲು ಕನ್ನಡವನ್ನ ಬಳಸಿ ಅಂತ ಕೇಳ್ಕೋತೀನಿ ಆಗ ಕನ್ನಡ ತಾನಾಗೇ ಬೆಳೆಯುತ್ತೆ🙏
ಕೇವಲ ನವೆಂಬರ್ 1ರ ಕನ್ನಡಿಗರಾಗಬೇಡಿ ನಂಬರ್ 1 ಕನ್ನಡಿಗರಾಗಿ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು,
ಇಂದು ಎಂದು ಮುಂದು ಎದೆತಟ್ಟಿ ಹೇಳು ನಾ ಕನ್ನಡಿಗ ಎಂದು❤️
ರಚಿತ ರಾಮ್
✨
Wearing @navajodesignhouse
Earrings @bcos_its_silver
Styling @tejukranthi assisted by @rajeshputtaiah Makeup @mohanrao931
Hairstyle by @nageshmakeup09 Shot by @rakesh_hg_photography
ಜಗತ್ತು ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಬದುಕ್ತಿದೆ
ಮಾಸ್ಕ್ ನ ಹಿಂದೊಂದು ನಗುವಿದೆ.
ನಗು ಮರೆತಿರೋ ನಿಮ್ಮನ್ನೆಲ್ಲಾ ನಗಿಸೋಕೆ ನಾವು ಬರ್ತಿದ್ದೀವಿ
ಮಾಸ್ಕ್ ಬಿಚ್ಚಿ ನಗ್ದೇ ಇದ್ರೂ ಪರ್ವಾಗಿಲ್ಲ
ಮನಸ್ಸು ಬಿಚ್ಚಿ ನಗೋಣ.😁
#ಮಜಾಭಾರತ #majabharatha
ಇಂದಿನಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ವಾಹಿನಿಯಲ್ಲಿ.🙂
Om dum Durgayei Namaha🙏🏻🌸
#happydasara✨
#happynavaratri
Life is so colorful.. I always get a reason to smile in the form of a beautiful & thrilling script. Now am sure this will lead into many sleepless nights.Very excited to be a part of this exciting and talented team. 🙂@lohithhmanu @arun.ynot @sabu_aloysius
💙
OM SAI RAM🙏🏻🌼
Full of joy after a power packed #Photoshoot of our movie #PankajaKasturi 🙂 Cant wait to reveal the first look with you all 🙂 Need your blessings as always!!! 🙏🏻♥️
@rjmayuraa_raghavendra #ravishrc
@giridhardivan @vijay_eshwar @gurudatha_ganiga @vijay_s_gowda_
Happy birthday Shankarnag sir!🙂
OM SAI RAM🙏🏻🌼
Om Sai Ram🌼🙏🏻
OM SAI RAM🙏🏻🌼
OM SAI RAM🌼
CAPTIONS PLEASE….
The best caption will be rewarded with my comment.!☺️🤗
Let’s stand together as a team to fight the Coronavirus Keep washing hands with Lifebuoy. It is 99.9% effective* against coronavirus.
So follow these simple handwashing steps to make sure India wins against the virus.
*As per lab test. Washing hands with soap & water or use of alcohol based sanitizer is one of the recommended measures to reduce the spread of Coronavirus.
#dothelifebuoy #handwashing #coronavirus
@lifebuoy.india
ವಿಶೇಷ ಪ್ರಕಟಣೆ😍
ಟೈಟಲ್ ಹೇಳಿದ್ಮೇಲೆ 1st ಲುಕ್ ಬಿಡ್ಡೆ ಇದ್ರೆ ಹೆಂಗೇ?😉
ನಾನು “ಪಂಕಜ ಕಸ್ತೂರಿ” ಯಾಗಿ ನಿಮ್ಮ ಮುಂದೆ ಬರ್ತಿದೀನಿ, ನಿಮ್ಮ ಮನೆ ಮನಸ್ಸಿಗೆ ಬರ ಮಾಡ್ಕೋಳಿ ❤️🙏 ದೀಪಾವಳಿಯನ್ನ ಸೆಲೆಬ್ರೇಟ್ ಮಾಡ್ಕೋಳಿ.
ಎಲ್ರಿಗೂ ದೀಪಾವಳಿ ಹಬ್ಬದ ಶುಭಾಶಯಗಳು💐
ಆಹ್ ಆಮೇಲೆ ಟಿಫನ್ ಬಾಕ್ಸಲ್ಲಿ ಏನಿದೆ ಅಂತ ಗ್ಯೆಸ್ ಮಾಡ್ತೀರಿ😉
ನಿಮ್ಮ,
ರಚಿತಾ ರಾಮ್
.
.
#pankajakasturi #newmovie #announcement #happydeepavali #happydiwali
@rjmayuraa_raghavendra
#ravishrc
@vijay_eshwar @giridhardivan @kaanistudio