Rachita Ram Instagram –

Rachita Ram Instagram -

Rachita Ram Instagram – | Posted on 02/Nov/2020 17:40:37

Rachita Ram Instagram – Make more moves and less announcements.🖤
#everydayisachallenge #beafighter
#befocusedonyourgoals
Rachita Ram Instagram – ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು, ಸತ್ಯ ಕನ್ನಡವೆಂದರೆ ಸಾಕು ಮನ ಮೈ ನವಿರೇಳುತ್ತದೆ. ಕನ್ನಡಕ್ಕಾಗಿ ಬದುಕಿದ ಎಲ್ಲ ಸಾಹಿತಿ, ಕವಿಪುಂಗರಿಗೆ ದೊಡ್ಡ ಸಲಾಂ. ಕನ್ನಡವನ್ನ ಬೆಳಸಿ ಅಂತ ಹೇಳೋ ಮೊದ್ಲು ಕನ್ನಡವನ್ನ ಬಳಸಿ ಅಂತ ಕೇಳ್ಕೋತೀನಿ ಆಗ ಕನ್ನಡ ತಾನಾಗೇ ಬೆಳೆಯುತ್ತೆ🙏
ಕೇವಲ ನವೆಂಬರ್ 1ರ ಕನ್ನಡಿಗರಾಗಬೇಡಿ ನಂಬರ್ 1 ಕನ್ನಡಿಗರಾಗಿ. 

ಕನ್ನಡ ರಾಜ್ಯೋತ್ಸವದ ಶುಭಾಶಯಗಳು, 
ಇಂದು ಎಂದು ಮುಂದು ಎದೆತಟ್ಟಿ ಹೇಳು ನಾ ಕನ್ನಡಿಗ ಎಂದು❤️

ರಚಿತ ರಾಮ್

Check out the latest gallery of Rachita Ram