Weathergaagi Selfie!
Selfiegaagi no mask!
PS. – selfie admele mask hakoli🙏🏻😉😷
ನಗುವ ನಯನ ಮಧುರ ಮೌನ!☺️
Sometimes, a bit of color is all that is needed for a perfect picture.♥️
.
.
.
.
📸 @manz_fotography

Glimpse of @news18kannada #varshadakannadiga2021
Do watch it today at 6pm
@sukeshhegde007
@anchorharishnagaraju @news18kannada

Faith can move mountains!
May Sai Baba give us all, faith and hope to pass through this.
OM SAI RAM🙏🏻🌼
HAPPY SRI RAMA NAVAMI to everyone!
On this auspicious day of Sri Rama navami,I’m very happy to share the poster of my most exciting film ‘’SHABARI SEARCHING FOR RAVANA’’
Need your blessings!🙏🏻
#jaisriram🚩
.
.
.
.
@karanacharya.kk @shettynaveen19 @keshva.murthy.5 @kaanistudio @chethu.kumar175 @sri_narasimha

OM SAI RAM🙏🏻
OM SAI RAM🙏🏻🌼
💔
#RIP sir
Evergreen for a reason!
Miss you #SPB sir♥️
#ಕಾಲಕ್ಷಣಿಕಕಣೋ
✨TITLE REVEAL✨
Ahhh here it is! Finally got to share this!♥️ so glad to be associated with this team. #lovemeorhateme
@darling_krishnaa @deepakgangaadhar @sridharvsambram
Looking forward to start shooting. Till then #stayhome #staysafe
🌸
ನಮಸ್ಕಾರ
ಎಲ್ಲರೂ ಕ್ಷೇಮವಾಗಿದ್ದೀರೆಂದು ನಂಬಿದ್ದೀನಿ. Hope all of you are staying home and staying safe.
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಹಗಲು ಇರುಳೆನ್ನದೆ, ತಮ್ಮ ಕುಟುಂಬಗಳನ್ನೂ ಬಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಕೊರೋನಾ ವಾರಿಯರ್ಸ್, ಆಂಬುಲೆನ್ಸ್ ಡ್ರೈವರ್ ಗಳಿಗೆ ಜೊತೆಗೆ, ಮುಖ್ಯವಾಗಿ ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿಯ ಶ್ರಮ ನಾವು ಮರೆಯೋ ಹಾಗಿಲ್ಲ. ಜನರನ್ನು ಎಚ್ಚರಿಸುವ ಜೊತೆಗೆ, ಬಿಸಿಲು, ಮಳೆ, ಹಗಲು, ರಾತ್ರಿಯ ಪರಿವೇ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರಕ್ಷಕರೆಂದರೆ ಭಯ ಅಲ್ಲ ಭರವಸೆ ಅಂತ prove ಮಾಡಿದ್ದಾರೆ. ಅವರಿಗೆ ನನ್ನದೊಂದು salute! ಚಿತ್ರರಂಗದ ಕಲಾವಿದರು, technicians ಸೇರಿದಂತೆ ಸಾಕಷ್ಟು ಜನ initiative ತೆಗೆದುಕೊಂಡು ಅಗತ್ಯ ವಸ್ತುಗಳು, ದಿನಸಿ, ಔಷಧಿ ಹಂಚುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಈ ಅವಧಿಯಲ್ಲಿ ನಾವು ನೆನಪು ಮಾಡಿಕೊಳ್ಳಲೇ ಬೇಕಿರುವುದು ನಮ್ಮ ರೈತರು… farmers ಬಗ್ಗೆ.
ಹಸಿದವರಿಗೆ ಅನ್ನ ನೀಡುವ ಅನ್ನದಾತ ನಮ್ಮ ಬೆನ್ನೆಲುಬು. ಆ ರೈತನ ಬೆನ್ನಿಗೆ ನಾವೆಲ್ಲರೂ ನಿಲ್ಲುವ ಅವಶ್ಯಕತೆ ಇದೆ. ಹಾಗಾಗಿ ಈ ದಿನಗಳಲ್ಲಿ ಕೊರೋನ ಸೋಂಕಿತ ರೈತರಿಗೆ ನಮ್ಮ ಕೈಲಾದ ಮಟ್ಟಿಗೆ ನೆರವಾಗುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ #we_respect_farmers ಸಂಘಟನೆಗೆ ನನ್ನ ಸಂಪೂರ್ಣ support ಇದೆ. To show your support towards farmers affected by corona, please do make your contributions using the UPI code.
#we_respect_farmers
ಇಂತಿ
ನಿಮ್ಮ ಪ್ರೀತಿಯ
ರಚಿತಾ ರಾಮ್🙏🏻