Home Actress Rachita Ram HD Instagram Photos and Wallpapers June 2021 Rachita Ram Instagram - OM SAI RAM🙏🏻

Rachita Ram Instagram – OM SAI RAM🙏🏻

Rachita Ram Instagram - OM SAI RAM🙏🏻

Rachita Ram Instagram – OM SAI RAM🙏🏻 | Posted on 10/Jun/2021 10:16:29

Rachita Ram Instagram – ನಮಸ್ಕಾರ
ಎಲ್ಲರೂ ಕ್ಷೇಮವಾಗಿದ್ದೀರೆಂದು ನಂಬಿದ್ದೀನಿ. Hope all of you are staying home and staying safe.
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಹಗಲು ಇರುಳೆನ್ನದೆ, ತಮ್ಮ ಕುಟುಂಬಗಳನ್ನೂ ಬಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಕೊರೋನಾ ವಾರಿಯರ್ಸ್, ಆಂಬುಲೆನ್ಸ್ ಡ್ರೈವರ್ ಗಳಿಗೆ ಜೊತೆಗೆ, ಮುಖ್ಯವಾಗಿ ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿಯ ಶ್ರಮ ನಾವು‌ ಮರೆಯೋ ಹಾಗಿಲ್ಲ. ಜನರನ್ನು ಎಚ್ಚರಿಸುವ ಜೊತೆಗೆ, ಬಿಸಿಲು, ಮಳೆ, ಹಗಲು, ರಾತ್ರಿಯ ಪರಿವೇ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರಕ್ಷಕರೆಂದರೆ ಭಯ ಅಲ್ಲ ಭರವಸೆ ಅಂತ prove ಮಾಡಿದ್ದಾರೆ. ಅವರಿಗೆ ನನ್ನದೊಂದು salute! ಚಿತ್ರರಂಗದ ಕಲಾವಿದರು, technicians ಸೇರಿದಂತೆ ಸಾಕಷ್ಟು ಜನ initiative ತೆಗೆದುಕೊಂಡು ಅಗತ್ಯ ವಸ್ತುಗಳು, ದಿನಸಿ, ಔಷಧಿ ಹಂಚುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಈ ಅವಧಿಯಲ್ಲಿ ನಾವು ನೆನಪು ಮಾಡಿಕೊಳ್ಳಲೇ ಬೇಕಿರುವುದು ನಮ್ಮ ರೈತರು… farmers ಬಗ್ಗೆ. 
ಹಸಿದವರಿಗೆ ಅನ್ನ ನೀಡುವ ಅನ್ನದಾತ ನಮ್ಮ ಬೆನ್ನೆಲುಬು‌. ಆ ರೈತನ ಬೆನ್ನಿಗೆ ನಾವೆಲ್ಲರೂ‌ ನಿಲ್ಲುವ ಅವಶ್ಯಕತೆ ಇದೆ. ಹಾಗಾಗಿ ಈ ದಿನಗಳಲ್ಲಿ ಕೊರೋನ ಸೋಂಕಿತ ರೈತರಿಗೆ ನಮ್ಮ ಕೈಲಾದ ಮಟ್ಟಿಗೆ ನೆರವಾಗುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ #we_respect_farmers ಸಂಘಟನೆಗೆ ನನ್ನ ಸಂಪೂರ್ಣ support ಇದೆ. To show your support towards farmers affected by corona, please do make your contributions using the UPI code.
#we_respect_farmers

ಇಂತಿ 
ನಿಮ್ಮ ಪ್ರೀತಿಯ 
ರಚಿತಾ ರಾಮ್🙏🏻
Rachita Ram Instagram – ನಗುವ ನಯನ ಮಧುರ ಮೌನ!☺️

Check out the latest gallery of Rachita Ram